ಒಮ್ಮೊಮ್ಮೆ ಹೀಗೂ ಆನ್ನಿಸುವುದುಂಟು-ಸುಧಾ ಹಡಿನಬಾಳ-ಕವಿತೆ

ಕಾವ್ಯ ಸಂಗಾತಿ ಒಮ್ಮೊಮ್ಮೆ ಹೀಗೂ ಆನ್ನಿಸುವುದುಂಟು ಸುಧಾ ಹಡಿನಬಾಳ ಒಮ್ಮೊಮ್ಮೆ ಹೀಗೂಅನ್ನಿಸುವುದುಂಟುನಾನು ನನ್ನ ಹುಟ್ಟಿನೊಂದಿಗೆಜಾತಿ ಹೆಸರನ್ನು ಹೊತ್ತುಬರಲೇ ಬಾರದಿತ್ತು ಎಂದು!ಕನ್ನಡ ಶಾಲೆಯಲ್ಲಿಓದುವಾಗೆಲ್ಲ ಏನೂಅನ್ನಿಸಿರಲಿಲ್ಲ ಆದರೆಪ್ರೌಢ ಶಾಲೆಗೆ ಬಂದಾಗಮಾಸ್ತರರೆಲ್ಲ ‘ಜಾತಿ’ಹೆಸರಿಡಿದು ಕರೆದಾಗಮೈಮೇಲೆ ಹುಳ ಬಿಟ್ಟಂತ ಅನುಭವ! ತಿಳಿವಳಿಕೆ ಇಲ್ಲದ ಕಾಲವದುಹೀಗಾಗಿ ಏನು ಮಾಡಬೇಕೆಂದು ತಿಳಿಯುತ್ತಿರಲಿಲ್ಲಆದರೆ ಮಗನ ಹೆಸರನ್ನು ಯಾರೂ ಜಾತಿಯಿಂದಕರೆಯಬಾರದೆಂದು ಜಾತಿಯನ್ನು ಮರೆಮಾಚಿ ಹೆಸರಿಟ್ಟೇವು ಆದರೂಅಲ್ಲಲ್ಲಿ ಸರ್ಟಿಫಿಕೇಟ್ನಲ್ಲಿಜಾತಿ ಸೇರಿಸಿಯೇ ಕೊಟ್ಟಾಗಏನೋ ಒಂಥರಾ ಅಸಹನೆ! ನಾವೆಲ್ಲ ಸರ್ಕಾರಿ ಅನ್ನತಿನ್ನುವವರು ಹೀಗಾಗಿಬೆನ್ನಿಗಂಟಿದ ಜಾತಿಭೂತವನ್ನುಎಂದಿಗೂ ಬಿಡಲಾಗದು!ಹಾಗಂತ ಜಾತಿ ಹೆಸರಹೇಳಲು ನಾಚಿಕೆ ಎಂದಲ್ಲಆದರೆ ‘ಜಾತಿ’ … Continue reading ಒಮ್ಮೊಮ್ಮೆ ಹೀಗೂ ಆನ್ನಿಸುವುದುಂಟು-ಸುಧಾ ಹಡಿನಬಾಳ-ಕವಿತೆ